ಬೆಳಕಿನ ಬಂಧ ಕಳೆದುಕೊಳ್ಳುವ ಸುಖ
ಕತ್ತಲೆಯ ಪರಿಧಿ ಬರಸೆಳೆದಪ್ಪಿಕೊಂಬ ದುಃಖ

ಹೊಸತನದ ಹುರುಪಿಗಿಲ್ಲಿ ಹಳಸುವ ಹೊತ್ತು
ಕಾಳರಾತ್ರಿಯ ಕನಸ ಕೂಡಿಡುವ ಕೌತುಕತೆ 


ನೇಸರನಿರುವಿಕೆಗೆ ನಂಜಡರಿಸುವ ನೈಮಿತ್ಯದ ನರ್ತನ
ಚಾಂಚಲ್ಯದ ಚಂದಿರನಾಡಿಸುವ ಚತುರ ಚಂದುಳ್ಳಿ 



=====================================================================
#ElevatedFOOT #TravelwithSamudra #traveljunkie #mobilephoto #india #huncha #nammashivamogga #travelshimoga #hosanagara #lakeshot #eveningphotoshoot #clickshivamogga #Evening, #Sun, #Sunset #Lake, #water, #Colours, #Mind, #Love, #Nature #Poetry #Kannada #ಕವನ #ಕನ್ನಡ #love #life #loveandlife #poetry #ತಿರುಗಾಟ #ಹುಂಚ #ಶಿವಮೊಗ್ಗ #ತೀರ್ಥಹಳ್ಳಿ #ಹೊಸನಗರ #ಕೆರೆ #ಮುಸ್ಸಂಜೆ #ಸೂರ್ಯಾಸ್ತ #ಕತ್ತಲೆ #ಸುಖ #ದುಃಖ #ಬೆಳಕು #ಬಂಧನ 

Tags: #Features#Poems

Post a Comment

0 Comments

Skip to main content