2014ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಪಶ್ಚಿಮ ಬಂಗಾಳದ ಡಾರ್ಜಲಿಂಗ್ ನ Himalayan Mountaineering
Institutionನಲ್ಲಿ Advance Mountaineering Course ಮುಗಿಸಿದೆ. ಅದರ ಒಂದಷ್ಟು ಸವಿನೆನಪಿನ ಚಿತ್ರಗಳು.. ಇಲ್ಲಿವೆ. ಸುಮಾರು ೮೦೦ಕ್ಕೂ ಅಧಿಕ Photoಗಳನ್ನ ತೆಗೆದಿದ್ದರು ಎಲ್ಲವನ್ನೂ ಹಾಕಲು ಸಾಧ್ಯವಾಗಿಲ್ಲ. ಅಲ್ಲಿನ ಅನುಭವಗಳ ಬಗ್ಗೆ ಎಷ್ಟು ಬರೆದರೂ ಅದೊಂದು ರೀತಿಯಲ್ಲಿ ಕುರುಡರು ಆನೆಯನ್ನು ವಿಶ್ಲೇಷಿಸಿದಂತೆ. ಕ್ಯಾಂಪ್ ಆರಂಭದ ನಾಲ್ಕು ದಿನ ಮುಂಜಾನೆ ೬-೭ ಕಿ. ಮೀ. ಜಾಗಿಂಗ್, ಬಳಿಕ ದೊಡ್ಡ ಬಂಡೆಗಳನ್ನು ಹತ್ತುವ ತರಬೇತಿ, artificial wall climbing,
ಹೀಗೆ ಹಲವು ಸಾಹಸಗಳನ್ನು ಮಾಡಿದ್ದೇವೆ. ಅಲ್ಲಿಂದ ಸಿಕ್ಕಿಂನ ದಕ್ಷಿಣ ತುದಿಯಲ್ಲಿರುವ ಕಾಂಚನಜಂಗಾ ರಾಷ್ಟೀಯ ಉದ್ಯಾನದಲ್ಲಿ ಸುಮಾರು ೫೦ ಕಿ. ಮೀ. ನಡೆದಿದ್ದು, ೧೨,೫೦೦ ಎತ್ತರದಲ್ಲಿರುವ ಹೆಚ್.ಎಂ.ಐ. ಬೇಸ್ ಕ್ಯಾಂಪ್ ನಲ್ಲಿ ವಾಸ್ತ್ಯವ್ಯ ಹೂಡಿದ್ದು, ಮೂರು ದಿನಗಳ ನಂತರ ಅಲ್ಲಿಂದ ಮತ್ತೆ ೧೪,೦೦೦ ಅಡಿ ಎತ್ತರದಲ್ಲಿರುವ ಮತ್ತೊಂದು ಕ್ಯಾಂಪ್ ಗೆ ಹೋಗಿ, ಹಿಮದ ಮಡಿಲಲ್ಲಿ ವಾರಗಳ ಕಾಲ ಟೆಂಟ್ ಹಾಕಿ ತಂಗಿದ್ದು, ಹಿಮ ಪರ್ವತ ಹತ್ತಲು ಬೇಕಾದ ಹಲವು ತಾಂತ್ರಿಕ ತರಬೇತಿಯನ್ನು ಪಡೆದು ೧೭,೫೦೦ ಅಡಿ ಎತ್ತರ (ಕಾಬ್ರೂ ಡೂಂ ಪರ್ವತದ ಕ್ಯಾಂಪ್ ೧) ಹತ್ತಿಳಿದಿದ್ದೇವೆ. ಹೀಗಾಗಿ ಅಲ್ಲಿ ನಾವು ನೋಡಿದ್ದಕ್ಕಿಂತ ಕಲಿತದ್ದೇ ಹೆಚ್ಚು ಎಂದರೂ ತಪ್ಪಿಲ್ಲ. ಆ ವೇಳೆಯಲ್ಲಿ ನಾವು ನೋವು, ನಲಿವು, ಕಷ್ಟ-ಸುಖ, ಕಣ್ಣೀರು, ನಗು, ಆರೋಪ- ಪ್ರತ್ಯಾರೋಪ ಹೀಗೆ ಮಾನವ ಸಹಜ ಮನೋಧರ್ಮದ ಎಲ್ಲವನ್ನೂ ಅನುಭವಿಸಿ ಪಡೆದಿದ್ದೇವೆ. ಎಷ್ಟೇ ಹೇಳಿದರೂ ಇಂಥವುಗಳು ಅನುಭವ ಜನ್ಯವಾದಾಗ ಮಾತ್ರ ಹೆಚ್ಚು ಆನಂದ ಸಿಗುತ್ತದೆ. ಯಾಕಂದ್ರೆ पहाडोमे दर्द कभी कहा नही जाता। सिर्फ सहा जाता हैं। ನನ್ನ ಸ್ವಂತ ಅನುಭವಕ್ಕಿಂತ ಅಲ್ಲಿನ ಪ್ರಕೃತಿ ಸೌಂದರ್ಯದ ಚಿತ್ರಗಳನ್ನು ಮಾತ್ರ ಇಲ್ಲಿ ಹಾಕುತ್ತಿದ್ದೇನೆ.
|
@ Tiger hills, Darjeeling
|
|
@ Yuksom, sikkim
|
|
Way to Bakhim
|
|
Radish |
|
Aaditya Antal |
|
Bishnu Charan Patel Bhai, from Odisha |
|
Glorious view form bakhim (9,000 ft height) |
|
Tshoka @ 10,000 ft height |
|
Dzongri @ 4,200 mtrs. height
|
|
Dzongri pass
|
|
Abhijith Sing form Delhi |
|
With Jigme Da |
|
Morning @ Base camp |
|
On the Way to A.B.C.
|
|
HMI Base Camp back side |
|
Advance Base Camp @ 14,000 Ft. Height |
|
tent lunch with Bharath Yadav & Radish |
|
crevasse rescue |
|
@ 17,500 ft. height |
|
way back to a.b.c. |
|
Snow covered peaks |
|
with Rafiq bhai |
========================================================================
#features, #stories, #technology, #himalaya, #mountains, #expedition, #basecamp, #memories, #photogallery, #travel, #expedition, #Himalaya #Mountaineering, #Travel, #Adventure, #Sports, #Sikkim, #Westbengal, #Darjeeling, #Yuksam #backpack, River, #water, #Photos #Friends
Superb shri keep it up
ReplyDeletethanks bro...
ReplyDeleteall pics are very beautiful
ReplyDeleteExcellent pics & good article..keep it up!!
ReplyDeleteThanks...
DeleteThis comment has been removed by the author.
Deleteಒಳ್ಳೆ article ...
ReplyDeleteಒಳ್ಳೆ article ...
ReplyDelete