ದಕ್ಷಿಣದಿಂದ ಉತ್ತರದತ್ತ ಚಿತ್ತೈಸಿರುವ ನೇಸರ
ಬದುಕ ಬಯಕೆ ತುಂಬಿಹ ಖಗ - ಮೃಗ
ನವ ಚೈತನ್ಯವ ಮೇಳೈಸಿಹ ತರುಲತೆ
ಮನದ ಬವಣೆ ಬದಲಿಸುವ ಶರದೃತು
ಆತ್ಮದ ಉನ್ಮಾದಕ್ಕೆ ಕಿಚ್ಚಿಡುವ ಹೇಮಂತ
ಬಸಿರ ಉಸಿರಾಗಿಸ ಹೊರಟ ಪ್ರಕೃತಿ
ಹೊಸತನದ ಹರಿಕಾರ ರವಿಯೊಂದಿಗೆ ರಮಿಸೋಣ...
ಬಾಳ ಭಾವಲತೆಗೆ ಸಂಕ್ರಮಣದ ಸಾರ್ಥಕ್ಯವ ಪಡೆಯೋಣ...
ಆತ್ಮೀಯ ಬಂಧು ಮಿತ್ರರಿಗೆ ಸಂಕ್ರಮಣದ ಶುಭಾಶಯ
*******************************************************************************************
#ಸಂಕ್ರಮಣ #ಶುಭಾಶಯ, #ದಕ್ಷಿಣ, #ಉತ್ತರ, ಚಿತ್ತ, #ನೇಸರ, #ನವಚೈತನ್ಯ, #ತರುಲತೆ, #ಮನ, #ಬವಣೆ, #ಬದಲಿಸು, #ಶರದೃತು, #ಆತ್ಮ, #ಉನ್ಮಾದ, #ಖಗ #ಮೃಗ #ಹೇಮಂತ, #ಬಸಿರು #ಉಸಿರು #ಪ್ರಕೃತಿ, #ಹೊಸತನ, #ಹರಿಕಾರ, #ರವಿ, #ಭಾವಲತೆ #ಸಂಕ್ರಮಣ, #ಸಾರ್ಥಕ್ಯ, #festival, #hindu, #Sankranti, #Pongal, #Sun, #Samudra, #ElevatedFoot, #January, #month, #Features,
ಅದ್ಭುತವಾದ ಸಾಲುಗಳು ನಿಮ್ಮ ಅಕ್ಷರ ಜ್ಞಾನದಲ್ಲಿ ಉತ್ತರ ಭಾರತದಲ್ಲಿಯ ನಿಮ್ಮ ಅನುಭವಗಳು ಕಾಣುತ್ತಿದೆ
ReplyDeleteತುಂಬಾ ಸುಂದರವಾಗಿ ಬರೆದಿದ್ದೀರಿ
ReplyDeleteತುಂಬಾ ಚನ್ನಾಗಿದೆ
ReplyDelete