ಆದಿ-ಅಂತ್ಯದೊಳಗಿನ ನಡೆದಾಟಕಿಲ್ಲಿ ಬೇಕಿಲ್ಲ ನಾನು-ನೀನೆಂಬ ಹಂಗು...
ಬದುಕ ಬಯಕೆಗಳ ಭಾವಕ್ಕಿಲ್ಲ ಬಣ್ಣದೋಕುಳಿಯ ಬೆಸುಗೆ...
ಆದ್ದರಿಂದಲೇ
ಪ್ರತಿ ಕ್ಷಣವು ಹರಿವ ನೀರಂತೆ ಮುನ್ನುಗ್ಗಬೇಕಿದೆ ಹಳತೆಲ್ಲ ತೊರೆದು...
====================================================
#ಸಮುದ್ರ, #ನದಿ, #ನೀರು, #ಪರ್ವತ, #ಹಿಮಾಲಯ, #ಆದಿ, #ಅಂತ್ಯ, #ಬದುಕು, #ಬಣ್ಣ, #ಹರಿವು, #ಹಳತು, #ನಾನು #ನೀನು #ಓಕುಳಿ, #ಭಾವ, #ಬಯಕೆ, #ಹಂಗು, #ನೋಟ, #ಜೀವನ, #ಭಾವನೆ, #ತೊರೆ, #ಮೋಹ, #ಮಾಯೆ, #Samudra, #Attitude, #Life, #Love, #Dream, #Mountains, #Water #Flow, #River, #Colour, #Himalaya #India, #Karnataka, #HimachalPradesh, #Tour #Travel, #TravelHimalaya, #Photography #Feelings, #Emotion
0 Comments