ಸುಖ, ಖುಷಿ, ಸಂಭ್ರಮ, ಸಡಗರದ ನವ ವಸಂತವು ಗತ ವರುಷದ ದುಗುಡ, ದುಃಖ, ದುಮ್ಮಾನಗಳನ್ನು ಹೋಗಲಾಡಿಸಿ, ನಮ್ಮೆಲ್ಲರ ಬಾಳ ನೌಕೆಗೆ ಶಾಂತಿ, ಸಮೃದ್ಧಿಯ ಹೊಸ ಹರಿಗೋಲಾಗಲಿ.
ಸಕಲರಿಗೆ ಸಹ್ಯವಾಗುವ ಸೌಖ್ಯದ ಸುಧೆಯಾಗಲಿ.
ಆತ್ಮೀಯ ಬಂಧು ಮಿತ್ರರಿಗೆ ಪ್ಲವ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.
ಶ್ರೀಪಾದ ಸಮುದ್ರ
=======================================================================
#ಯುಗಾದಿ #ಸುಖ, #ಖುಷಿ, #ವಸಂತ, #ವರುಷ, #ಪ್ಲವ, #ಸಂವತ್ಸರ, #ಶುಭಾಶಯ, #ಶಾಂತಿ, #ಸಮೃದ್ಧಿ, #Yugadi #Hindu, #NewYear, #HappyNewYear, #Festival, #Samudra
0 Comments