ಸ್ನೇಹಿತ ಭಾರ್ಗವ ಡಿಗ್ರಿ ದಿನಗಳು ಮುಗಿದು ಕಾಲೇಜು ಬಿಡುವ ಮೊದಲು ನನ್ನ ಆಟೋಗ್ರಾಫ್​​ನಲ್ಲಿ ಬರೆದ ಒಂದು ವಾಕ್ಯ..


ಕ್ರೈಸ್ತ ವಾಕ್ಯ..

ಗ್ರೇವ್​ ಯಾರ್ಡ್​ನಲ್ಲಿದ್ದ ಮರಗಳು ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದವಂತೆ..
‘‘ಈ ಮನುಷ್ಯರು ನಮ್ಮಿಂದ ಎಷ್ಟೋ ಶಿಲುಬೆಗಳನ್ನು ತಯಾರಿಸುತ್ತಾರೆ..
ಆದ್ರೆ ಇವರ ಪೈಕಿ ಯಾರಿಗೂ ಮತ್ತೊಬ್ಬ ಕ್ರಿಸ್ತನನ್ನು ತಯಾರಿಸಲು ಆಗಲಿಲ್ಲವಲ್ಲಾ..’’ ಎಂದು.

Post a Comment

0 Comments

Skip to main content