ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಓಡುವುದೇ ಬದುಕು.. love to travel, just like a मुसाफिर । so ಯಾವುದೇ ಕಾಲಕ್ಕೂ ಯಾರೊಬ್ಬರಿಗೂ ಬೆನ್ನು ಬೀಳದೆ, ಸಿಕ್ಕಸಿಕ್ಕಲ್ಲೆಲ್ಲಾ ತಿರುಗಿ, ಸಿಗುವ ಎಲ್ಲವನ್ನೂ ಹಂಚಿ-ಪಡೆದುಕೊಂಡು, ನಾನೆನ್ನುವ ನನ್ನನ್ನು ಮರೆತು, ಆದರೂ ನಾನು ನಾನಾಗಿಯೇ ಇರಬೇಕೆನ್ನುವ ಆಸೆ..  


ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮತ್ತೆಲ್ಲೋ ಬದುಕುವ ನಮಗೆ ನಿಂತ ನೆಲವೇ ಮನೆಯಾಗಬಾರದೇ..! 


========================================================================
#love, #ಬದುಕು, #features, #ನೆಲ, #loveandlife, #travel, #ಮನೆ, #life, #ಬೆಳೆದು #ಬದುಕು #ಕಾಲ #ಬೆನ್ನು #ಆಸೆ 
Tags: #Features#life#love#loveandlife#travel

Post a Comment

0 Comments

Skip to main content